ಅಭಿಪ್ರಾಯ / ಸಲಹೆಗಳು

ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕುಸುಬುದಾರರಿಗೆ ಸಾಲ ಮತ್ತು ಸಹಾಯಧನ

ಸಾಂಪ್ರದಾಯಿಕ ವೃತ್ತಿ ಮತ್ತು ಕುಶಲಕರ್ಮಿಗಳಿಗೆ ಅವರ ವೃತ್ತಿ ಕೌಶಲ್ಯತೆಯನ್ನು ಅಭಿವೃದ್ದಿ ಪಡಿಸಿಕೊಳ್ಳಲು ವೃತ್ತಿಯನುಸಾರ  ಕೆಳಕಂಡಂತೆ ಸಾಲ ಸೌಲಭ್ಯ ಒದಗಿಸಲಾಗುವುದು

  1. ಘಟಕ ವೆಚ್ಚ ರೂ.50,000/-ಗಳಿಗೆ ಶೇ.30 ರಷ್ಟು ಗರಿಷ್ಟ ರೂ.10,000/-ಗಳ ಸಹಾಯಧನ ಉಳಿಕೆ ಶೇ.70 ರಷ್ಟು ರೂ.40,000/-ಗಳನ್ನು ಶೇ.2 ಬಡ್ಡಿ ದರದಲ್ಲಿ ಸಾಲ.
  2. ಘಟಕ ವೆಚ್ಚ ರೂ.50.001/-ರಿಂದ ರೂ.1,00,000/-ಗಳವರೆಗೆ ಶೇ.20 ರಷ್ಟು ಗರಿಷ್ಟ ರೂ.20,000/-ಗಳ ಸಹಾಯಧನ ಉಳಿಕೆ ಶೇ.80 ರಷ್ಟು ರೂ.80,000/-ಗಳನ್ನು ಶೇ.2 ಬಡ್ಡಿ ದರದಲ್ಲಿ ಸಾಲ.
  3. ಘಟಕ ವೆಚ್ಚ ರೂ.1,00,001/-ರಿಂದ ರೂ.2,00,000/-ಗಳವರೆಗೆ ಶೇ.15ರಷ್ಟು ರೂ.20,000/-ಗಳು ಗರಿಷ್ಟ ರೂ.30,000/-ಗಳ ಸಹಾಯಧನ ಉಳಿಕೆ ಶೇ.85 ರಷ್ಟು ರೂ.1,70,000/-ಗಳನ್ನು ಶೇ.2 ಬಡ್ಡಿ ದರದಲ್ಲಿ ಸಾಲ.

ಅರ್ಹತೆ

  1. ಹಿಂದುಳಿದ ವರ್ಗಗಳ ಪ್ರವರ್ಗ-1, 2, 3 ಮತ್ತು 3ಬಿ ಸೇರಿದವರಾಗಿರಬೇಕು (ವಿಶ್ವಕರ್ಮ ಅದರ ಉಪ ಸಮುದಾಯಗಳು ಮತ್ತು ಮತೀಯ ಅಲ್ಪಸಂಖ್ಯಾತರನ್ನು ಹೊರತುಪಡಿಸಿಹಾಗೂ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ.40,000/-ಗಳು ಪಟ್ಟಣ ಪ್ರದೇಶದವರಿಗೆ ರೂ.55,000/-ಗಳ ಒಳಗಿರಬೇಕು
  2.  ಕೆಳಕಂಡ 47 ಸಾಂಪ್ರದಾಯಿಕ ವೃತ್ತಿ/ಕುಶಲ ಕರ್ಮಿ ವೃತ್ತಿಯನ್ನು ಕೈಗೊಳ್ಳುತ್ತಿರಬೇಕು


ಸಾಂಪ್ರದಾಯಿಕ ವೃತ್ತಿಗಳು 

  1. ಬಡಗಿ ಕೆಲಸ/ಮರದ ಕೆತ್ತನೆ ಕೆಲಸ.
  2. ಉಣ್ಣೆ ಮತ್ತು ಕಂಬಳಿ ನೇಯ್ಗೆ.
  3. ಅಡಿಕೆ ಹಾಳೆಯಿಂದ ತಟ್ಟೆ ತಯಾರಿಕೆ
  4. ಉಣ್ಣೆ ನೇಯ್ಗೆ ಮತ್ತು ಹಾಸು ಕಂಬಳಿ ತಯಾರಿಕೆ
  5. ಸಿಲ್ಕ್ ರೀಲಿಂಗ್ ಮತ್ತು ಸಿಲ್ಕ್ ಟ್ವಿಸ್ಟಿಂಗ್ ಕೆಲಸ
  6. ಪೊರಕೆ ಕಡ್ಡಿ ತಯಾರಿಕೆ
  7. ಬಿದರಿ ವೇರ್ ಕೆಲಸ
  8. ಸುಣ್ಣ ಸುಡುವುದು
  9. ಕ್ಷೌರಿಕ ವೃತ್ತಿ/ಸೆಲೂನ್,
  10. ವಾಲಗ ಊದುವುದು
  11. ದನಗಾಹಿ ವೃತ್ತಿ
  12. ಬಳೆ ವ್ಯಾಪಾರ/ಮೇಣದ  ಬತ್ತಿ
  13. ಚಿನ್ನಬೆಳ್ಳಿ ಕೆಲಸ
  14. ಕಂಚು ಕೆಲಸ
  15. ನಾರಿನಿಂದ ವಿವಿಧ ಉತ್ಪನ್ನ ತಯಾರಿಕೆ
  16. ಕಮ್ಮಾರಿಕೆ/ಕುಲುಮೆ
  17. ಬೆತ್ತದ ಕೆಲಸ(ರಟ್ಟನ್ಆಟಿಕೆಗೊಂಬೆ ತಯಾರಿಕೆ ಮತ್ತು ಕೆತ್ತನೆ ಕೆಲಸ
  18. ಟೈಲರಿಂಗ್
  19. ಹತ್ತಿ ನೇಯ್ಗೆ/ನೇಕಾರಿಕೆ
  20. ಚರ್ಮದ ವಸ್ತುಗಳ ತಯಾರಿಕೆ
  21. ಅಗರಭತ್ತಿ ತಯಾರಿಕೆ
  22. ಕಾಯರ್ ಫೈಬರ್ ತಯಾರಿಕೆ
  23. ವಿಗ್ರಹ/ಕಲ್ಲು ಕತ್ತೆನೆ ಕೆಲಸಗಳು
  24. ಲಾಂಡ್ರಿ/ದೋಬಿ ಕೆಲಸ
  25. ಮೀನುಗಾರಿಕೆ
  26. ನಾಟಿ ಔಷಧಿ
  27. ಬಣ್ಣ/ಶೃಂಗಾರ(ಬ್ಯೂಟಿ ಪಾರ್ಲರ್ಮಾಡುವ ವೃತ್ತಿ
  28. ಶೀಟ್ ಮೆಟಲ್ ವೃತ್ತಿ
  29. ಬಣ್ಣಗಾರಿಕೆ ಮತ್ತುಮುದ್ರಣಗಾರಿಕೆ
  30. ಮ್ಯಾಟ್ ತಯಾರಿಕೆ
  31. ಗಾಡಿ/ರಥ ತಯಾರಿಕೆ
  32. ಗ್ಲಾಸ್ ಬೀಡ್ಸ್ ತಯಾರಿಕೆ
  33. ಮೆಟಲ್ ಕ್ರಾಫ್ಟ್ ಕೆಲಸ
  34. ಟಿನ್ ವಸ್ತುಗಳ ತಯಾರಿಕೆ
  35. ಜೇನು ಸಾಕಾಣಿಕೆ
  36. ನಿಟ್ಟಿಂಗ್ ಕೆಲಸ
  37. ಗಾಣದ ಕೆಲಸ
  38. ಮೆಷನರಿ ವಕ್ರ್ಸ್
  39. ಹೂ ಕಟ್ಟುವ ವೃತ್ತಿ
  40. ಹೊಸೈರಿ ವಸ್ತುಗಳ ತಯಾರಿಕೆ
  41. ಪಾತ್ರೆಗಳಿಗೆ ಕಲಾಯಿ
  42. ವಾದ್ಯ ವೃಂದ ವೃತ್ತಿ
  43. ಹೈನುಗಾರಿಕೆ(ಗೌಳಿ ವೃತ್ತಿ)
  44. ಬೈಸಿಕಲ್/ಆಟೋ ಮೊಬೈಲ್ ರಿಪೇರಿ
  45. ವೆಲ್ಡಿಂಗ್ ವಕ್ರ್ಸ್
  46. ಕುರಿ ಸಾಕಾಣಿಕೆ
  47. ಕುಂಬಾರಿಕೆ/ಕಲಾತ್ಮಕ ಉತ್ಪನ್ನಗಳ ತಯಾರಿಕೆ

ಇತ್ತೀಚಿನ ನವೀಕರಣ​ : 12-12-2019 11:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080