ಕ್ರ.ಸಂ
|
ವಿಷಯ
|
ಸರ್ಕಾರದ ಆದೇಶ ಸಂಖ್ಯೆ
|
|
ದಿನಾಂಕ:
|
|
01
|
ಕರ್ನಾಟಕ ಹಿಂದುಳಿದ ವರ್ಗಗಳಅಭಿವೃದ್ಧಿ ನಿಗಮವನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿನಿಗಮ ಎಂದು ಪುನರ್ ನಾಮಕರಣ ಮಾಡುವ ಕುರಿತು
|
ಸಕಇ 349ಬಿಎಂಎಸ್ 2005,ಬೆಂಗಳೂರು
|
ಕನ್ನಡ
|
26-08-2005
|
ಡೌನ್ಲೋಡ್
|
02
|
ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಅನುಷ್ಟಾನಗೊಳಿಸುತ್ತಿರುವ ಸಾಲದ ಯೋಜನೆಗಳಲ್ಲಿ ಸಬ್ಸಿಡಿ ಮತ್ತು ಮಾರ್ಜಿನ್ ಹಣ ಸಾಲವನ್ನು ಮಂಜೂರು ಮಾಡುವ ಬಗ್ಗೆ
|
ಸಕಇ: 82 ಬಿಸಿಎ 96 ಬೆಂಗಳೂರು
|
|
2912-1998
|
ಡೌನ್ಲೋಡ್
|
03
|
ಸಮಾಜ ಕಲ್ಯಾಣ ಇಲಾಖೆಯಲ್ಲಿ ಬರುವ ನಿಗಮಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಮಿತಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ.
|
ಸಕಇ 221 ಬಿಸಿಎ 2008 ಬೆಂಗಳೂರು
|
|
02-01-2009
|
ಡೌನ್ಲೋಡ್
|
04
|
ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ಅಡಿಯಲ್ಲಿ ಬರುವ ನಿಗಮಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಮಿತಿಗೆ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರುಗಳನ್ನು ನೇಮಕ ಮಾಡುವ ಬಗ್ಗೆ.
|
ಸಕಇ 162 ಎಸ್ ಡಿ ಸಿ 2015(ಭಾ) ಬೆಂಗಳೂರು
|
|
04-07-2016
|
ಡೌನ್ಲೋಡ್
|
05
|
ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆಗೆ ರಚಿಸಿರುವ ಆಯ್ಕೆ ಸಮಿತಿಗೆ ಮಾನ್ಯ ವಿಧಾನಸಭಾ ಸದಸ್ಯರು ಇಲ್ಲದ ಸಮಯದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಬಗ್ಗೆ.
|
ಸಕಇ 340 ಬಿಎಂಎಸ್ 2010 ಬೆಂಗಳೂರು
|
|
27-12-2010
|
ಡೌನ್ಲೋಡ್
|
06
|
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಯೋಜನೆಗಳ ಫಲಾನುಭವಿಗಳ ಆಯ್ಕೆ, ಅನುಷ್ಠಾನದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳು.
|
ಸಕಇ 36 ಬಿಸಿಎ2012 ಬೆಂಗಳೂರು
|
|
12-04-2012
|
ಡೌನ್ಲೋಡ್
|
07
|
ಚೈತನ್ಯ ಸ್ವಯಂ ಉದ್ಯೋಗ ನೇರಸಾಲ ಯೋಜನೆ ಅನುಷ್ಠಾನಕ್ಕೆ ರೂಪಿಸಿರುವ ನಿಯಮ ಮತ್ತು ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಕುರಿತು
|
ಹಿಂವಕ
361 ಬಿಎಂಎಸ್ 2013 ಬೆಂಗಳೂರು
|
|
31-08-2013
|
ಡೌನ್ಲೋಡ್
|
08
|
ಡಿ.ದೇ.ಅ.ಹಿಂ.ವ.ಅ.ನಿಗಮದ ಯೋಜನೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಆಯ್ಕೆ ಸಮಿತಿಯನ್ನು ಪುನರ್‍ರಚಿಸುವ ಬಗ್ಗೆ.
|
ಹಿಂವಕ 31 ಸಮನ್ವಯ 2013, ಬೆಂಗಳೂರು
|
|
25-02-2013
|
ಡೌನ್ಲೋಡ್
|
09
|
ಹಿಂದುಳಿದ ವರ್ಗಕ್ಕೆ ಸೇರಿದ ಕುಂಬಾರರಿಗೆ ನೂತನ ವಿನ್ಯಾಸ ಮತ್ತು ಕೌಶಲ್ಯತೆಯನ್ನು ಒದಗಿಸಿ ಅವರ ಉತ್ಪನ್ನಗಳಿಗೆ ಒಳ್ಳೆಯ ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವ ದೃಷ್ಟಿಯಿಂದ ರಾಜ್ಯದಲ್ಲಿ ಕುಂಭಕಲಾ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ಕುರಿತು.
|
ಸಕಇ 125 ಬಿಎಂಎಸ್ 2010
|
|
14-06-210
|
ಡೌನ್ಲೋಡ್
|
10
|
ಡಿ.ದೇ.ಅ.ಹಿಂ.ವ.ಅ.ನಿಗಮದ ಅಧೀಕಾರೇತರ ನಿರ್ದೇಶಕರುಗಳನ್ನು ವಿಧಾನ ಸಭಾ ಕ್ಷೇತ್ರದ ಫಲಾನುಭವಿಗಳ ಆಯ್ಕೆ ಸಮಿತಿಗೆ ವಿಶೇಷ ಆಹ್ವಾನಿತ ಸದಸ್ಯರನ್ನಾಗಿ ನೇಮಕ ಮಾಡುವ ಕುರಿತು.
|
ಹಿಂವಕ 151 ಬಿಸಿಎ 2016
|
|
18-10-2016
|
ಡೌನ್ಲೋಡ್
|
11
|
ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ಅಡಿಯಲ್ಲಿ ಬರುವ ಡಾ ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಮತ್ತು ಡಿ.ದೇ.ಅ.ಹಿಂ.ವ.ಅ.ನಿಗಮದ ಯೋಜನೆಗಳ ಫಲಾನುಭವಿಗಳ ಆಯ್ಕೆ,
|
ಸಕಇ 253 ಬಿಸಿಎ 2009
|
|
9-11-2009
|
ಡೌನ್ಲೋಡ್
|
12
|
ಸಾಂಪ್ರದಾಯಿಕ ಕುಶಲ ಕರ್ಮಿಗಳಿಗೆ ಆರ್ಥಿಕ ನೆರವು ಒದಗಿಸಲು ಹಾಗೂ ಪ್ರಾದೇಶಿಕ ಅಸಮತೋಲನೆ ನಿವಾರಣೆ,..
|
ಸಕಇ 146 ಬಿಎಂಎಸ್ 2010
|
|
17-06-2010
|
ಡೌನ್ಲೋಡ್
|
13
|
ಹಿಂದುಳಿದ ವರ್ಗಗಳಿಗೆ ಸೇರಿದ ಜನರಿಗೆ ವರ್ಗಾವಾರು ಮೀಸಲಾತಿ ನೀಡುವ ಬಗ್ಗೆ.
|
ಸಕಇ 573 ಬಿಸಿಎ 95 ಬೆಂಗಳೂರು
|
|
23-02-1996
|
ಡೌನ್ಲೋಡ್
|
14
|
ಹೊಸ ಕೆನೆಪದರ ಮತ್ತು ಭಾರತದ ಸಂವಿಧಾನದ ಅನುಚ್ಛೇದ 15(4) ರಂತೆ ವಿದ್ಯಾ ಸಂಸ್ಥೆಗಳಲ್ಲಿ ಪ್ರವೇಶ ಮತ್ತು ಅನುಚ್ಛೇದ 16(4)ರ ಮೇರೆಗೆ ನೇಮಕಾತಿಗಳಲ್ಲಿ ಮೀಸಲಾತಿಗಳು –ಆದೇಶ ಕುರಿತು
|
ಸಕಇ 225 ಬಿಸಿಎ 2000, ಬೆಂಗಳೂರು
|
|
30-03-2002
|
ಡೌನ್ಲೋಡ್
|
15
|
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರಿಗಾಗಿ ವೈಯಕ್ತಿಕ ಕೊಳವೆಬಾವಿ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಆದೇಶ.
|
ಸಕಇ 46 ಎಸ್ ಡಿ ಸಿ 99 ಬೆಂಗಳೂರು
|
|
07-10-1999
|
ಡೌನ್ಲೋಡ್
|
16
|
ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಸಹಾಯಧನದ ಮಿತಿಯನ್ನು ಹೆಚ್ಚಿಸುವ ಬಗ್ಗೆ.
|
ಸಕಇ 198 ಬಿಎಂಎಸ್ 2011, ಬೆಂಗಳೂರು
|
|
19-07-2011
|
ಡೌನ್ಲೋಡ್
|
17
|
ಶ್ರೀ ಮೊರಾರ್ಜಿ ದೇಸಾಯಿ ಶತಮಾನೋತ್ಸವ ಗಂಗಾ ಕಲ್ಯಾಣ ನೀರಾವರಿ ಯೋಜನೆಯ-ಮಾರ್ಪಾಡು ಬಗ್ಗೆ ಆದೇಶ.
|
ಸಕಇ 82 ಎಸ್ ಎ ಡಿ 95, ಬೆಂಗಳೂರು
|
|
15-05-1996
|
ಡೌನ್ಲೋಡ್
|
18
|
ಶ್ರೀ ಮೊರಾರ್ಜಿ ದೇಸಾಯಿ ಶತಮಾನೋತ್ಸವ ಗಂಗಾ ಕಲ್ಯಾಣ ನೀರಾವರಿ ಯೋಜನೆಯ ಮಾರ್ಪಾಡು ಹಾಗೂ 1995-96ನೇ ಸಾಲಿನಿಂದ ಕರ್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಅಭಿವೃದ್ದಿ ನಿಗಮದ ಮೂಲಕ ಅನುಷ್ಠಾನಗೊಳಿಸುವ ಬಗ್ಗೆ.
|
ಸಕಇ 82 ಎಸ್ ಎ ಸಿ 95, ಬೆಂಗಳೂರು
|
|
03-01-1996
|
ಡೌನ್ಲೋಡ್
|
19
|
ಸರ್ಕಾರದ ಆದೇಶ ಸಂಖ್ಯೆ ಪಿ.ಹೆಚ್.ಎಸ್ 262 ಎಸ್.ಇ.ಡಬ್ಲ್ಯೂ 65 ದಿನಾಂಕ01.02.1966 ರಾಜ್ಯದ ಅಲೆಮಾರಿ ಅರೆ ಅಲೆಮಾರಿ ಜನಾಂಗದ ಪಟ್ಟಿ.
|
ಪಿ.ಹೆಚ್.ಎಸ್ 262 ಎಸ್.ಇ.ಡಬ್ಲ್ಯೂ 65
|
|
01.02.1966
|
ಡೌನ್ಲೋಡ್
|
20
|
ಡಿ.ದೇ.ಅ.ಹಿಂ.ವ.ಅ.ನಿಗಮದಿಂದ ದಿನಾಂಕ 13.05.2013ರವರೆಗೆ ಮಂಜೂರು ಮಾಡಿರುವ ಸಾಲದಲ್ಲಿ ವಸೂಲಾತಿಗೆ ಬಾಕಿ ಇರುವ ಅಸಲು ಮತ್ತು ಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ.
|
ಬಿಸಿಡಬ್ಲ್ಯೂ 374 ಬಿಎಂಎಸ್ 2013
|
|
15-05-2013
|
ಡೌನ್ಲೋಡ್
|
21
|
ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆಯಡಿ ಹಿಂದುಳಿದ ವರ್ಗಗಳ ಜನರು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳಲ್ಲಿ ಶೇ.51ರಷ್ಟು ಸಹಾಯ ಧನದೊಂದಿಗೆ ಗರಿಷ್ಠ ರೂ.2ಲಕ್ಷಗಳ ಸಾಲ ಸೌಲಭ್ಯ ನೀಡುವ ಬಗ್ಗೆ
|
ಹಿಂವಕ 527 ಬಿಎಂಎಸ್ 2015
|
|
03-12-2015
|
ಡೌನ್ಲೋಡ್
|
22
|
ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆಯಲ್ಲಿ ಸಹಾಯಧನ ಮಾತ್ರ ನಿಗಮದಿಂದ ಮಂಜೂರು ಮಾಡುವ ಕುರಿತು.
|
ಬಿಸಿಡಬ್ಲ್ಯೂ 739 ಬಿಎಂಎಸ್ 2018, ಬೆಂಗಳೂರು
|
|
23-10-2018
|
ಡೌನ್ಲೋಡ್
|
23
|
ಗಂಗಾ ಕಲ್ಯಾಣ ಯೋಜನೆಯಡಿ ಕೊರೆದ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ತಗಲುವ ವೆಚ್ಚವನ್ನು ಸಂಬಂಧಪಟ್ಟ ವಿದ್ಯುತ್ ಸರಬರಾಜು ಕಂಪನಿಗಳಿಗೆ ನಿಗಮದಿಂದ ಪಾವತಿಸುವ ಬಗ್ಗೆ.
|
ಹಿಂವಕ 649 ಬಿಎಂಎಸ್ 2013 ಬೆಂಗಳೂರು
|
|
17-12-2013
|
ಡೌನ್ಲೋಡ್
|
24
|
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳನ್ನು ಕೊರೆಸಲು, ಪಂಪ್‍ಸೆಟ್ ಮತ್ತು ಪೂರಕ ಸಾಮಗ್ರಿಗಳ ಸರಬರಾಜು, ಅಳವಡಿಕೆ, ವಿದ್ಯುದ್ದೀಕರಣ ಮತ್ತು 3ನೇ ತಪಾಸಣಾ ಸಂಸ್ಥೆಗಳನ್ನು ಗುರುತಿಸಲು ಜಿಲ್ಲಾಮಟ್ಟದಲ್ಲಿ ಟೆಂಡರ್ ಕರೆಯುವ ಕುರಿತು.
|
ಸಕಇ 219 ಎಸ್ ಡಿ ಸಿ 2015 ಬೆಂಗಳೂರು
|
|
20-10-2015
|
ಡೌನ್ಲೋಡ್
|
25
|
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳನ್ನು ಕೊರೆಸಲು, ಪಂಪ್‍ಸೆಟ್ ಮತ್ತು ಪೂರಕ ಸಾಮಗ್ರಿಗಳ ಸರಬರಾಜು, ಅಳವಡಿಕೆ, ವಿದ್ಯುದ್ದೀಕರಣ ಮತ್ತು 3ನೇ ತಪಾಸಣಾ ಸಂಸ್ಥೆಗಳನ್ನು ಗುರುತಿಸಲು ಜಿಲ್ಲಾಮಟ್ಟದಲ್ಲಿ ಟೆಂಡರ್ ಕರೆಯುವ ಬಗ್ಗೆ.
|
ಸಕಇ 398 ಎಸ್ ಡಿ ಸಿ 2016 ಬೆಂಗಳೂರು
|
|
04-01-2017
|
ಡೌನ್ಲೋಡ್
|
26
|
ಗಂಗಾ ಕಲ್ಯಾಣ ಯೋಜನೆಯಡಿ ವೈಯಕ್ತಿಕ ನೀರಾವರಿ ಕೊಳವೆಬಾವಿ ಘಟಕ ವೆಚ್ಚವನ್ನು ಹೆಚ್ಚಿಸುವ ಬಗ್ಗೆ ಆದೇಶ.
|
ಸಕಇ 152 ಎಸ್ ಡಿ ಸಿ 02 ಬೆಂಗಳೂರು
|
|
16-06-2006
|
ಡೌನ್ಲೋಡ್
|
27
|
ಗಂಗಾ ಕಲ್ಯಾಣ ಯೋಜನೆಯಡಿ ವೈಯಕ್ತಿಕ ನೀರಾವರಿ ಕೊಳವೆಬಾವಿತೆರೆದ ಬಾವಿಗಳ ಘಟಕ ವೆಚ್ಚ, ಸಹಾಯಧನ ಹಾಗೂ ಸಾಲದ ಮಿತಿಯನ್ನು ಹೆಚ್ಚಿಸುವ ಬಗ್ಗೆ.
|
ಸಕಇ 48 ಎಸ್ ಡಿ ಸಿ 2008
|
|
12-11-2010
|
ಡೌನ್ಲೋಡ್
|
28
|
ಗಂಗಾ ಕಲ್ಯಾಣ ಯೋಜನೆಯಡಿ ವೈಯಕ್ತಿಕ ನೀರಾವರಿ ಸೌಲಭ್ಯವನ್ನು ಹಿಂದುಳಿದ ವರ್ಗದ ಪ್ರವರ್ಗ 3ಎ ಮತ್ತು 3ಬಿ ಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಿಸ್ತರಿಸುವ ಬಗ್ಗೆ.
|
ಬಿಸಿಡ್ಲ್ಯೂ 253 ಬಿಎಂಎಸ್ 2014 ಬೆಂಗಳೂರು
|
|
24-05-2014
|
ಡೌನ್ಲೋಡ್
|
29
|
ಗಂಗಾ ಕಲ್ಯಾಣ ಯೋಜನೆಯಡಿ ಸಾಮೂಹಿಕ ನೀರಾವರಿ ಘಟಕಕ್ಕೆ ನಿಗದಿಪಡಿಸಿರುವ ಘಟಕ ವೆಚ್ಚವನ್ನು ಹೆಚ್ಚಿಸುವ ಬಗ್ಗೆ.
|
ಬಿಸಿಡ್ಲ್ಯೂ 584 ಬಿಎಂಎಸ್ 2015 ಬೆಂಗಳೂರು
|
|
06-10-2015
|
ಡೌನ್ಲೋಡ್
|
30
|
ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಕೊಳವೆಬಾವಿ ಯೋಜನೆಯಲ್ಲಿ ಘಟಕ ವೆಚ್ಚವನ್ನು ರೂ.75,000-00ಕ್ಕೆ ಹೆಚ್ಚಿಸುವ ಬಗ್ಗೆ.
|
ಸಕಇ 170 ಎಸ್ ಡಿ ಸಿ 01
|
|
22-03-2002
|
ಡೌನ್ಲೋಡ್
|
31
|
ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆಯ ಘಟಕ ವೆಚ್ಚ ರೂ.1.50ಲಕ್ಷಗಳಿಂದ ರೂ.2 ಲಕ್ಷಗಳಿಗೆ ಹೆಚ್ಚಿಸುವ ಬಗ್ಗೆ
|
ಹಿಂವಕ 403 ಬಿಎಂಎಸ್ 2013 ಬೆಂಗಳೂರು
|
|
31-08-2013
|
ಡೌನ್ಲೋಡ್
|
32
|
ಮಡಿವಾಳ, ಸವಿತಾ ಸಮಾಜ, ತಿಗಳ, ಕುಂಬಾರ ಸಮುದಾಯಗಳ ಅಭಿವೃದ್ಧಿಗೆ ರೂ.60 ಕೋಟಿಗಳಿಗೆ ಅನುದಾನದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ.
|
ಬಿಸಿಡ್ಲ್ಯೂ 456 ಬಿಎಂಎಸ್ 2017 ಬೆಂಗಳೂರು
|
|
02-06-2017
|
ಡೌನ್ಲೋಡ್
|
33
|
ಮಡಿವಾಳ, ಸವಿತಾ ಸಮಾಜ, ತಿಗಳ, ಕುಂಬಾರ ಸಮುದಾಯಗಳ ಅಭಿವೃದ್ಧಿಗೆ ರೂ.60ಕೋಟಿಗಳ ಅನುದಾನದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಬಗ್ಗೆ.
|
ಬಿಸಿಡ್ಲ್ಯೂ 456 ಬಿಎಂಎಸ್ 2017 ಬೆಂಗಳೂರು
|
|
08-12-2017
|
ಡೌನ್ಲೋಡ್
|
34
|
ಮಡಿವಾಳ, ಸವಿತಾ ಸಮಾಜ, ತಿಗಳ, ಕುಂಬಾರ ಹಾಗೂ ಉಪ್ಪಾರ ಸಮುದಾಯಗಳ ಅಭಿವೃದ್ದಿಗಾಗಿ ತಲಾ ರೂ.10ಕೋಟಿಗಳಂತೆ ರೂ.50ಕೋಟಿಗಳ ಅನುದಾನದಲ್ಲಿ ಅನುಷ್ಠಾನಗೊಳಿಸುವ ಕುರಿತು.
|
ಬಿಸಿಡ್ಲ್ಯೂ 365 ಬಿಎಂಎಸ್ 2016 ಬೆಂಗಳೂರು
|
|
03-09-2016
|
ಡೌನ್ಲೋಡ್
|
35
|
ಕಿರು ಸಾಲ ಯೋಜನೆಯಡಿ, ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ನೀಡಲಾಗುತ್ತಿರುವ ಸಾಲ ಮೊತ್ತವನ್ನು ರೂ.5000-ಗಳಿಂದ ರೂ.10000-ಗಳಿಗೆ ಹೆಚ್ಚಿಸುವ ಬಗ್ಗೆ.
|
ಹಿಂವಕ 497 ಬಿಎಂಎಸ್ 2013, ಬೆಂಗಳೂರು
|
|
31-08-2013
|
ಡೌನ್ಲೋಡ್
|
36
|
ಡಿ.ದೇ.ಅ.ಹಿಂ.ವ.ಅ.ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಲ್ಲಿ 1 ಲಕ್ಷ ರೂ ಗಳವರೆಗಿನ ಸಾಲಕ್ಕೆ ಫಲಾನುಭವಿಜಾಮೀನುದಾರರಿಂದ ಸ್ಥಿರಾಸ್ತಿ ಆಧಾರ ಮಾಡುವ ಷರತ್ತಿನ ಬಗ್ಗೆ.
|
ಬಿಸಿಡಬ್ಲ್ಯೂ 1246 ಬಿಎಂಎಸ್ 2015 ಬೆಂಗಳೂರು
|
|
10-03-2016
|
ಡೌನ್ಲೋಡ್
|
37
|
ಡಿ.ದೇ.ಅ.ಹಿಂ.ವ.ಅ.ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ 2018-19ನೇ ಸಾಲಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವ ಕುರಿತು.
|
ಬಿಸಿಡಬ್ಲ್ಯೂ 890 ಬಿಎಂಎಸ್ 2018 ಬೆಂಗಳೂರು
|
|
27-08-2018
|
ಡೌನ್ಲೋಡ್
|
38
|
ಡಿ.ದೇ.ಅ.ಹಿಂ.ವ.ಅ.ನಿಗಮದಿಂದ ಅನುಷ್ಠಾನಗೊಳಿಸುವ ಕುರಿ ಸಾಕಾಣಿಕೆಕಂಬಳಿ ನೇಕಾರರಿಗೆ ಸಾಲ ಮತ್ತು ಸಹಾಯಧನ ಮಂಜೂರು ಮಾಡುವ ಯೋಜನೆಯ ಮಾರ್ಗಸೂಚಿಗಳ ಕುರಿತು.
|
ಹಿಂವಕ 648 ಬಿಎಂಎಸ್ 2014 ಬೆಂಗಳೂರು
|
|
15-11-2014
|
ಡೌನ್ಲೋಡ್
|
39
|
ಡಿ.ದೇ.ಅ.ಹಿಂ.ವ.ಅ.ನಿಗಮದಿಂದ ಅನುಷ್ಠಾನಗೊಳಿಸುವ ಹಿಂದುಳಿದ ವರ್ಗಗಳ ಕುಂಬಾರಿಕೆಯ ಕಲಾತ್ಮಕ ಉತ್ಪನ್ನಗಳ ತಯಾರಿಕೆಗೆ ಹಾಗೂ ಕೌಶಲ್ಯತೆ ಹೆಚ್ಚಿಸಲು, ಕುಂಬಾರರು ಹಾಗೂ ಕುಂಬಾರಿಕೆ ಸಂಬಂಧದ ವೃತ್ತಿ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಲಸ್ಟರ್‍ಗಳನ್ನು ಗುರುತ
|
ಹಿಂವಕ 559 ಬಿಎಂಎಸ್ 2015, ಬೆಂಗಳೂರು
|
|
21-12-2015
|
ಡೌನ್ಲೋಡ್
|
40
|
ಡಿ.ದೇ.ಅ.ಹಿಂ.ವ.ಅ.ನಿಗಮದಿಂದ ಅನುಷ್ಠಾನಗೊಳಿಸುವ ಹಿಂದುಳಿದ ವರ್ಗಗಳ ಜನರು ಕುರಿಮೇಕೆ ಸಾಕಾಣಿಕೆಯನ್ನು ಮುಖ್ಯ ಕಸುಬನ್ನಾಗಿಸಿಕೊಂಡಿರುವ ಆರ್ಥಿಕ ಮಟ್ಟವನ್ನು ಸುಧಾರಿಸಲು ಕುರಿಮೇಕೆ ಸಾಕಾಣಿಕೆ ಘಟಕ ವೆಚ್ಚ 1 ಲಕ್ಷ ರೂಗಳಂತೆ ಸಾಲ ಸಹಾಯಧನ ನೀಡುವ ಬಗ್ಗೆ.
|
ಹಿಂವಕ 458 ಬಿಎಂಎಸ್ 2015, ಬೆಂಗಳೂರು
|
|
07-09-2015
|
ಡೌನ್ಲೋಡ್
|
41
|
ಡಿ.ದೇ.ಅ.ಹಿಂ.ವ.ಅ.ನಿಗಮದಿಂದ ಅನುಷ್ಠಾನಗೊಳಿಸುವ ಹಿಂದುಳಿದ ವರ್ಗಗಳ ಜನರು ಮಡಿವಾಳ ಸಮಾಜದವರ ದೋಬಿ ಘಾಟ್ ಅಭಿವೃದ್ಧಿಪಡಿಸಲು ರೂಪಿಸಿರುವ ಮಾರ್ಗಸೂಚಿಗೆ ಅನುಮೋದನೆ ಕುರಿತು.
|
ಹಿಂವಕ 567 ಬಿಎಂಎಸ್ 2015, ಬೆಂಗಳೂರು
|
|
30-11-2015
|
ಡೌನ್ಲೋಡ್
|
42
|
ಡಿ.ದೇ.ಅ.ಹಿಂ.ವ.ಅ.ನಿಗಮದಿಂದ ಸಾಂಪ್ರದಾಯಿಕ ವೃತ್ತಿದಾರರ ಸಮುದಾಯಗಳಾದ ಮಡಿವಾಳ, ಕುಂಬಾರ, ಉಪ್ಪಾರ, ಸವಿತಾ, ಮೂರ್ತೇದಾರ ವಾರ್ಷಿಕ ಶೇ.2ರ ಬಡ್ಡಿ ದರದಲ್ಲಿ ಶೇ.15ರಷ್ಟು ಸಹಾಯಧನದೊಂದಿಗೆ ಗರಿಷ್ಠ ರೂ.2ಲಕ್ಷಗಳ ಸಾಲ ಸೌಲಭ್ಯ ನೀಡುವ ಬಗ್ಗೆ.
|
ಹಿಂವಕ 494 ಬಿಎಂಎಸ್ 2015
|
|
04-12-2015
|
ಡೌನ್ಲೋಡ್
|
43
|
ಡಿ.ದೇ.ಅ.ಹಿಂ.ವ.ಅ.ನಿಗಮವು ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಹಾಲಿ ಜಾರಿಯಲ್ಲಿರುವ ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಿಸುವ ಕುರಿತು
|
ಬಿಸಿಡಬ್ಲ್ಯೂ 525 ಬಿಎಂಎಸ್ 2012
|
|
25-05-2013
|
ಡೌನ್ಲೋಡ್
|
44
|
ಡಿ.ದೇ.ಅ.ಹಿಂ.ವರ್ಗಗಳ ಜನರ ಆರ್ಥಿಕಾಭಿವೃದ್ದಿಗಾಗಿ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಲ್ಲಿ ಫಲಾನುಭವಿಗಳ ಆಯ್ಕೆ ಮಾಡಲು ರಚಿಸಿದ ಆಯ್ಕೆ ಸಮಿತಿ ಸಭೆ ನಡೆಸಲು ಹಾಜರಾತಿ ಕೋರಂ ನಿಗದಿಪಡಿಸುವ ಕುರಿತು.
|
ಬಿಸಿಡಬ್ಲ್ಯೂ 699 ಬಿಎಂಎಸ್ 2016
|
|
11- 11 -2016
|
ಡೌನ್ಲೋಡ್
|
45
|
ಡಿ.ದೇ.ಅ.ಹಿಂ.ವರ್ಗಗಳ ಜನರ ಆರ್ಥಿಕಾಭಿವೃದ್ಧಿಗಾಗಿ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳಲ್ಲಿ ಫಲಾನುಭವಿಗಳ ಆಯ್ಕೆ ಸಮಿತಿ ಸಭೆಗಳನ್ನು ನಡೆಸುವ ಸಂದರ್ಭದ ಫೋಟೋ ಪಡೆಯುವ ಕುರಿತು.
|
ಹಿಂವಕ 172 ಬಿಸಿಎ 2015 ಬೆಂಗಳೂರು
|
|
15-06-2015
|
ಡೌನ್ಲೋಡ್
|
46
|
ವಾಹನ ಚಾಲನ ಪರವಾನಗಿಯನ್ನು ಹೊಂದಿರುವ ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಕರಿಗೆ ಟೂರಿಸ್ಟ್ ಟ್ಯಾಕ್ಸಿಯನ್ನು ಖರೀದಿಸಲು ಸಹಾಯಧನ ಮಂಜೂರಾತಿ ಬಗ್ಗೆ.
|
ಬಿಸಿಡಬ್ಲ್ಯೂ 388 ಬಿಎಂಎಸ್ 2017, ಬೆಂಗಳೂರು
|
|
10-05-2017
|
ಡೌನ್ಲೋಡ್
|
47
|
ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಬಡ್ಡಿ ರಹಿತ ಸಾಲ ಮಂಜೂರು ಮಾಡುವ ಕಾರ್ಯಕ್ರಮವನ್ನು ಡಿ.ದೇ.ಅ.ಹಿಂ.ವ.ಅ.ನಿಗಮಕ್ಕೆ ವರ್ಗಾಯಿಸುವ ಬಗ್ಗೆ.
|
127 ಬಿಎಂಎಸ್ 2010 ಬೆಂಗಳೂರು
|
|
11-08-2010
|
ಡೌನ್ಲೋಡ್
|
48
|
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿ ರಹಿತ ಸಾಲ ಯೋಜನೆ ಸಾಲ ಮಂಜೂರಾತಿಗೆ ಪಡೆಯಬೇಕಾದ ದಾಖಲಾತಿಗಳ ಚೆಕ್‍ಲಿಸ್ಟ್
|
|
|
|
ಡೌನ್ಲೋಡ್
|
49
|
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಬಡ್ಡಿ ರಹಿತ ಸಾಲ ಯೋಜನೆಯ ಪರಿಷ್ಕøತ ಮಾರ್ಗಸೂಚಿಗೆ ಅನುಮೋದನೆ ನೀಡುವ ಕುರಿತು.
|
ಬಿಸಿಡಬ್ಲ್ಯೂ 134 ಬಿಎಂಎಸ್ 2017, ಬೆಂಗಳೂರು
|
|
12-05-2017
|
ಡೌನ್ಲೋಡ್
|
50
|
ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿ ರಹಿತ ಸಾಲ ಯೋಜನೆಯಲ್ಲಿ ನಿಗದಿಪಡಿಸಿರುವ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಿಸುವ ಕುರಿತು.
|
ಬಿಸಿಡಬ್ಲ್ಯೂ 814 ಬಿಎಂಎಸ್ 2014, ಬೆಂಗಳೂರು
|
|
17-03-2015
|
ಡೌನ್ಲೋಡ್
|
51
|
ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಬಡ್ಡಿ ರಹಿತ ಸಾಲ ಮಂಜೂರು ಮಾಡುವ ಬಗ್ಗೆ.
|
ಬಿಸಿಡಬ್ಲ್ಯೂ 357 ಬಿಎಂಎಸ್ 2017, ಬೆಂಗಳೂರು
|
|
16-03-2018
|
ಡೌನ್ಲೋಡ್
|
52
|
ಉಪ್ಪಾರ ಸಮುದಾಯದವರು ಕೈಗೊಳ್ಳುವ ಸಾಂಪ್ರದಾಯಿಕ ವೃತ್ತಿ ಕುರಿತ ಮಾರ್ಗಸೂಚಿ
|
ಹಿಂವಕ 470 ಬಿಎಂಎಸ್ 2015, ಬೆಂಗಳೂರು
|
|
31-08-2015
|
ಡೌನ್ಲೋಡ್
|
53
|
ಹಿಂದುಳಿದ ವರ್ಗಗಳ ಜನರ ಸಂಪ್ರದಾಯಿಕ ವೃತ್ತಿದಾರರ ಉತ್ಪನ್ನಗಳಿಗೆ ಮಾರುಕಟ್ಟೆ ಜಾಲ ಏರ್ಪಡಿಸಲು ಗ್ರಾಮ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ್ ಪ್ರದೇಶಗಳಲ್ಲಿ ಅಂದಾಜು 1.5ಲಕ್ಷ ರೂ.ಗಳ ವೆಚ್ಚದಲ್ಲಿ ಮಳಿಗೆ ಸ್ಥಾಪನೆಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ಸಾಲ ಮಂಜ
|
ಹಿಂವಕ 467 ಬಿಎಂಎಸ್ 2015 ಬೆಂಗಳೂರು
|
|
05-08-2015
|
ಡೌನ್ಲೋಡ್
|
54
|
ಹಿಂದುಳಿದ ವರ್ಗಗಳ ಜನರು ಸಾಂಪ್ರದಾಯಿಕ ವೃತ್ತಿಗಳಾದ ಧೋಬಿ, ಸವಿತ ಸಮಾಜ ಮತ್ತು ತಿಗಳ ಸಮುದಾಯಗಳಿಗೆ ಸೇರಿದ ಜನರ ವೃತ್ತಿ ಕೌಶಲ್ಯಗಳನ್ನು ಉನ್ನತೀಕರಿಸಲು ಹಾಗೂ ಆಧುನಿಕ ಉಪಕರಣಗಳನ್ನು ಕೊಳ್ಳಲು 2 ಲಕ್ಷ ರೂಗಳವರೆಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ಸಾಲ ಮತ್ತು ಸಹ
|
ಹಿಂವಕ 469 ಬಿಎಂಎಸ್ 2015 ಬೆಂಗಳೂರು
|
|
07-09-2015
|
ಡೌನ್ಲೋಡ್
|
55
|
ಹಿಂದುಳಿದ ವರ್ಗಗಳ ನಿರುದ್ಯೋಗಿ ಪದವೀಧರರ ಸ್ವಯಂ ಉದ್ಯೋಗಕ್ಕೆ ರೂ.10ಲಕ್ಷಗಳ ವರೆಗೆ ಸಾಲ-ಸೌಲಭ್ಯವನ್ನು ವಾರ್ಷಿಕ ಶೇ.6ರ ಬಡ್ಡಿ ದರದಲ್ಲಿ ಒದಗಿಸುವ ಯೋಜನೆ ಮಂಜೂರಾತಿ ಕುರಿತು.
|
ಬಿಸಿಡಬ್ಲ್ಯೂ 700 ಬಿಎಂಎಸ್ 2018 ಬೆಂಗಳೂರು
|
|
22-09-2018
|
ಡೌನ್ಲೋಡ್
|
56
|
ಹಿಂದುಳಿದ ವರ್ಗಗಳ ವಿಧವೆಯರಿಗೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಸಾಲ ಮತ್ತು ಸಹಾಯಧನ ಮಂಜೂರಾತಿ ಕುರಿತು.
|
ಬಿಸಿಡಬ್ಲ್ಯೂ 387 ಬಿಎಂಎಸ್ 2017 ಬೆಂಗಳೂರು
|
|
10-05-2017
|
ಡೌನ್ಲೋಡ್
|
57
|
ಸಾರಾಯಿ ಮಾರಾಟ ನಿಷೇಧದಿಂದ ಉದ್ಯೋಗ ಕಳೆದುಕೊಂಡಿರುವ ಸಾರಾಯಿ ವೆಂಡರು, ಮೂರ್ತೆದಾರ ಹಾಗೂ ಈಡಿಗ ಇತ್ಯಾದಿ ಸಮುದಾಯದ ಜನರು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ಒದಗಿಸುವ ಬಗ್ಗೆ.
|
ಬಿಸಿಡಬ್ಲ್ಯೂ 457 ಬಿಎಂಎಸ್ 2017 ಬೆಂಗಳೂರು
|
|
02-06-2017
|
ಡೌನ್ಲೋಡ್
|
58
|
ಸಾರಾಯಿ ಮಾರಾಟ ನಿಷೇಧದಿಂದ ನಿರುದ್ಯೋಗಿಗಳಾದವರಿಗೆ ಪನರ್ವಸತಿ ಕಲ್ಪಿಸಲು ಆರ್ಥಿಕ ಸೌಲಭ್ಯ ಒದಗಿಸುವ ಕುರಿತು.
|
ಹಿಂವಕ 468 ಬಿಎಂಎಸ್ 2015 ಬೆಂಗಳೂರು
|
|
04-09-2015
|
ಡೌನ್ಲೋಡ್
|
59
|
ಸರ್ಕಾರಿ ಆದೇಶ ಸಂಖ್ಯೆ ಬಿಸಿಡಬ್ಲ್ಯೂ 388 ಬಿಎಂಎಸ್ 2017, ದಿನಾಂಕ10.05.2017ರ ಆದೇಶದ ಭಾಗದ ಅನುಬಂಧದ ಮಾರ್ಗಸೂಚಿಗಳ ಕ್ರಮ ಸಂಖ್ಯೆ2ರ (ಉ)ನಲ್ಲಿ ಅರ್ಜಿದಾರರ ವಯಸ್ಸು ಗರಿಷ್ಠ 40 ವರ್ಷಗಳು ಎಂಬುದರ ಬದಲಿಗೆ ಅರ್ಜಿದಾರರ ವಯಸ್ಸು ಗರಿಷ್ಠ 45 ವರ್ಷಗಳು ಎಂದು
|
ಬಿಸಿಡಬ್ಲ್ಯೂ 388 ಬಿಎಂಎಸ್ 2017
|
|
26-08-2017
|
ಡೌನ್ಲೋಡ್
|
60
|
ಸರ್ಕಾರಿ ಆದೇಶ ಸಂಖ್ಯೆ ಬಿಸಿಡಬ್ಲ್ಯೂ 1287 ಬಿಎಂಎಸ್ 2015, ದಿನಾಂಕ21.12.2015ರ ಷರತ್ತಿನ ಕ್ರಮ ಸಂಖ್ಯೆ02 ರಲ್ಲಿ ಭೂ ಒಡೆತನ ಯೋಜನೆಯಲ್ಲಿ ಖರೀದಿಸುವ ಜಮೀನು ಫಲಾನುಭವಿಗಳು ವಾಸಿಸುತ್ತಿರುವ ತಾಲ್ಲೂಕು ವ್ಯಾಪ್ತಿಯ ಮಿತಿಯಲ್ಲಿರಬೇಕು ಎಂಬುದರ ಬದಲಾಗಿ ರಾಜ್
|
ಬಿಸಿಡಬ್ಲ್ಯೂ 929 ಬಿಎಂಎಸ್ 2018
|
|
09-10-2018
|
ಡೌನ್ಲೋಡ್
|
61
|
ಸರ್ಕಾರಿ ಆದೇಶ ಸಂಖ್ಯೆ ಹಿಂವಕ559 ಬಿಎಂಎಸ್ 2015, ದಿನಾಂಕ 21.12.2015ರ ಅನುಬಂಧದಲ್ಲಿ ಕುಂಬಾರಿಕೆಗೆ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ಅರ್ಹತೆ ಮಾರ್ಗಸೂಚಿ,
|
ಬಿಸಿಡಬ್ಲ್ಯೂ 559 ಬಿಎಂಎಸ್ 2015
|
|
23-01-2016
|
ಡೌನ್ಲೋಡ್
|
62
|
ಅತಿ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾವಂತ ನಿರುದ್ಯೋಗಿ ಯುವಕರ ಆರ್ಥಿಕ ಸಶಕ್ತೀಕರಣಕ್ಕಾಗಿ ಯುವಶಕ್ತಿ ಸ್ವಸಹಾಯ ಗುಂಪುಗಳಿಗೆ ಸೌಲಭ್ಯ ಒದಗಿಸುವ ಕುರಿತು.
|
ಬಿಸಿಡಬ್ಲ್ಯೂ 361 ಬಿಎಂಎಸ್ 2016 ಬೆಂಗಳೂರು
|
|
01-02-2017
|
ಡೌನ್ಲೋಡ್
|
63
|
2018-19ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ202ರಲ್ಲಿ ಹಿಂದುಳಿದ ಸಮುದಾಯಗಳಾದ ಸವಿತಾ ಸಮಾಜ, ತಿಗಳ, ಮಡಿವಾಳ ಮತ್ತು ಕುಂಬಾರ ಸಮಾಜಗಳ ಆರ್ಥಿಕಾಭಿವೃದ್ದಿಗಾಗಿ ಆರ್ಥಿಕ ಇಲಾಖೆಯ ಆಯವ್ಯಯ ಸಲಹಾ ಟಿಪ್ಪಣಿಯನ್ವಯ ರೂ.41ಕೋಟಿಗಳ ಅನುದಾನ ಮಂಜೂರು ಮಾಡುವ ಬಗ್ಗೆ.20
|
ಬಿಸಿಡಬ್ಲ್ಯೂ 846 ಬಿಎಂಎಸ್ 2018 ಬೆಂಗಳೂರು
|
|
12-10-2018
|
ಡೌನ್ಲೋಡ್
|
64
|
ಅರಿವು ಶೈಕ್ಷಣಿಕ ಯೋಜನೆಯಡಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮುಂತಾದ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಂಜೂರು ಮಾಡುವ ಸಾಲದ ಮೊತ್ತವನ್ನು ಸಿ.ಇ.ಟಿಗೆ ಮುಂಗಡ ಹಣ ಪಾವತಿಸಲು ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಇವರೊಂದಿಗೆ ಮೆಮ
|
ಬಿಸಿಡಬ್ಲ್ಯೂ 841 ಬಿಎಂಎಸ್ 2015 ಬೆಂಗಳೂರು
|
|
09-09-2015
|
ಡೌನ್ಲೋಡ್
|
65
|
ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಇತ್ಯಾದಿ ವೃತ್ತಿಪರ ಉನ್ನತ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ಎಲ್ಲಾ ಪ್ರವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ಗರಿಷ್ಟ ರೂ.1 ಲಕ್ಷಗಳ ಸಾಲ
|
ಹಿಂವಕ 507 ಬಿಸಿಎಂ 2013
|
|
31-08-2013
|
ಡೌನ್ಲೋಡ್
|
66
|
ಅಲೆಮಾರಿ ಅರೆ ಅಲೆಮಾರಿ ಜನಾಂಗದವರಿಗೆ ನೀಡುವ ಅರಿವು-ಶೈಕ್ಷಣಿಕ ಸಾಲ ಯೋಜನೆಯಲ್ಲಿ ನಿಗದಿಪಡಿಸಿದ ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಿಸುವ ಹಾಗೂ ಡಿಪ್ಲಮೊ ಮತ್ತು ಇತರೆ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ವಿದಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ವಿಸ್ತರಿಸುವ ಕುರಿತ
|
ಹಿಂವಕ 1274 ಬಿಎಂಎಸ್ 2015 ಬೆಂಗಳೂರು
|
|
01-12-2015
|
ಡೌನ್ಲೋಡ್
|
67
|
ಅಲೆಮಾರಿ ಅರೆಅಲೆಮಾರಿ ಜನಾಂಗಗಳ ಭೂಖರೀದಿ ಯೋಜನೆಯಲ್ಲಿ ಘಟಕ ವೆಚ್ಚ ರೂ.5 ಲಕ್ಷಗಳಿಂದ 10 ಲಕ್ಷಗಳಿಗೆ ಹೆಚ್ಚಿಸುವ ಬಗ್ಗೆ
|
ಸಕಇ 378 ಬಿಎಂಎಸ್ 2014 ಬೆಂಗಳೂರು
|
|
05-09-2014
|
ಡೌನ್ಲೋಡ್
|
68
|
ಅಲೆಮಾರಿ ಅರೆಅಲೆಮಾರಿ ಜನಾಂಗಗಳ ಭೂಖರೀದಿ ಯೋಜನೆಯಲ್ಲಿ ಘಟಕ ವೆಚ್ಚ ರೂ.10 ಲಕ್ಷಗಳಿಂದ 15 ಲಕ್ಷಗಳಿಗೆ ಹೆಚ್ಚಿಸುವ ಬಗ್ಗೆ
|
ಬಿಸಿಡಬ್ಲ್ಯೂ 1286 ಬಿಎಂಎಸ್ 2017 ಬೆಂಗಳೂರು
|
|
08-02-2018
|
ಡೌನ್ಲೋಡ್
|
69
|
ಅಲೆಮಾರಿ ಅರೆಅಲೆಮಾರಿ ಜನಾಂಗದ ಅಭಿವೃದ್ದಿಗೆ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಭೂ ಒಡೆತನ ಯೋಜನೆ ಬಗ್ಗೆ.
|
ಬಿಸಿಡಬ್ಲ್ಯೂ 1287 ಬಿಎಂಎಸ್ 2015, ಬೆಂಗಳೂರು
|
|
21-12-2015
|
ಡೌನ್ಲೋಡ್
|
70
|
ಎನ್.ಬಿ.ಸಿ.ಎಫ್.ಡಿ.ಸಿ ಆದಾಯ
|
NBCFDC/PROJ/SCA/2015-16
|
English
|
31-08-2015
|
ಡೌನ್ಲೋಡ್
|
71
|
ಎನ್.ಬಿ.ಸಿ.ಎಫ್.ಡಿ.ಸಿ ಮತ್ತು ಎನ್.ಸಿ.ಎಫ್.ಡಿ.ಸಿಗಳಿಂದ ಡಿ.ದೇ.ಅ.ಹಿಂ.ವ.ಅ.ನಿಗಮವು ಪಡೆದ ಸಾಲದ ಮರುಪಾವತಿಗೆ ಅನುದಾನ ಬಿಡುಗಡೆ ಬಗ್ಗೆ.
|
ಬಿಸಿಡಬ್ಲ್ಯೂ 342 ಬಿಎಂಎಸ್ 2014, ಬೆಂಗಳೂರು
|
|
28-10-2014
|
ಡೌನ್ಲೋಡ್
|
72
|
ಎನ್.ಬಿ.ಸಿ.ಎಫ್.ಡಿ.ಸಿ education loan
|
|
|
|
ಡೌನ್ಲೋಡ್
|
73
|
ಕರ್ನಾಟಕ ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ಪೂರ್ವಸಿದ್ದತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ.
|
ಹಿಂವಕ 262 ಬಿಸಿಎ 2018, ಬೆಂಗಳೂರು
|
|
28-012019
|
ಡೌನ್ಲೋಡ್
|
74
|
ಕರ್ನಾಟಕ ಆರ್ಯವೈಶ್ಯ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಲು ಅನುಮೋದನೆ ನೀಡುವ ಕುರಿತು.
|
ಹಿಂವಕ 210 ಬಿಸಿಎ 2018, ಬೆಂಗಳೂರು
|
|
29-01-2019
|
ಡೌನ್ಲೋಡ್
|
75
|
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು, ಶ್ರೀ ಎಸ್ ಶಿವಕುಮಾರ್‍ರವರನ್ನು ಮುಂದಿನ ಆದೇಶದವರೆಗೆ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಿ ಆದೇಶ
|
ಹಿಂವಕ 90 ಬಿಸಿಎ 2018
|
|
09-03-2018
|
ಡೌನ್ಲೋಡ್
|
76
|
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಪ್ರಾರಂಭ
|
|
|
31-10-2017
|
ಡೌನ್ಲೋಡ್
|
77
|
ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಕರ್ನಾಟಕ ಸರ್ಕಾರ ಸಂ ಸಕಇ 165 ಬಿಎಂಎಸ್ 2011, ತಿದ್ದುಪಡಿ ಆದೇಶ ಸರ್ಕಾರಿ ಆದೇಶ ಸಂಖ್ಯೆ ಸಕಇ 82 ಬಿಸಿಎ 1996, ದಿನಾಂಕ 29.12.1998ರ ಆದೇಶದಲ್ಲಿ ಭಾಗಶಃ ಮಾರ್ಪಡಿಸಿ.
|
ಸಕಇ 165 ಬಿಎಂಎಸ್ 2011
|
|
28-07-2011
|
ಡೌನ್ಲೋಡ್
|
78
|
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ ಪ್ರಾರಂಭ
|
|
|
10-11-2017
|
ಡೌನ್ಲೋಡ್
|
79
|
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತ, ಅಧ್ಯಕ್ಷರು
|
ಹಿಂವಕ 43 ಬಿಸಿಎ 2018
|
|
03-02-2018
|
ಡೌನ್ಲೋಡ್
|
80
|
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿ ರಹಿತ ಸಾಲ ಯೋಜನೆಯ ಸಾಲದ ಮೊತ್ತವನ್ನು ವಾರ್ಷಿಕ ರೂ.3.50 ಲಕ್ಷಗಳಿಂದ ರೂ.5.00 ಲಕ್ಷಗಳಿಗೆ ಹೆಚ್ಚಿಸುವ ಕುರಿತು.
|
ಬಿಸಿಡಬ್ಲ್ಯೂ135 ಬಿಎಂಎಸ್2019
|
|
29-05-2020
|
ಡೌನ್ಲೋಡ್
|
81
|
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ವಿದೇಶಿ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಬಡ್ಡಿ ರಹಿತ ಸಾಲ ಯೋಜನೆಯಡಿ ಸೌಲಭ್ಯ ಪಡೆಯಲು ನಿಗಧಿಪಡಿಸಿ ವಾರ್ಷಿಕ ಆದಾಯಮಿತಿ ರೂ.3.50 ಲಕ್ಷಗಳಿಂದ ರೂ.8.00 ಲಕ್ಷಗಳಿಗೆ ಹೆಚ್ಚಿಸುವ ಕುರಿತು.
|
ಬಿಸಿಡಬ್ಲ್ಯೂ306 ಬಿಎಂಎಸ್2019
|
|
10-02-2020
|
ಡೌನ್ಲೋಡ್
|
82
|
ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭೀವೃದ್ಧಿ ನಿಗಮದ Memorandum of Association and Articles of association ಗೆ ಅನುಮೋದನೆ ನೀಡುವ ಕುರಿತು.
|
ಹಿಂವಕ 262 ಬಿಸಿಎ 2018
|
|
13.02.2020
|
ಡೌನ್ಲೋಡ್
|
83
|
ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ Memorandum of Association and Articles of association ಗೆ ಅನುಮೋದನೆ ನೀಡುವ ಕುರಿತು.
|
ಹಿಂವಕ 19 ಬಿಸಿಎ 2019
|
|
16.11.2019
|
ಡೌನ್ಲೋಡ್
|
84
|
ಕರ್ನಾಟಕ ಮಡಿವಾಳ ಮಾಚೀದೇವ ಅಭಿವೃದ್ಧಿ ನಿಗಮದ Memorandum of Association and Articles of association ಗೆ ಅನುಮೋದನೆ ನೀಡುವ ಕುರಿತು.
|
ಹಿಂವಕ 22 ಬಿಸಿಎ 2019
|
|
06.12.2019
|
ಡೌನ್ಲೋಡ್
|
85
|
ನಿರುದ್ಯೋಗಿ ಯುವಕರಿಗೆ ಬೈಕ್ ಕೊಂಡುಕೊಳ್ಳಲು ಅಯವ್ಯಯದಲ್ಲಿ ಘೋಷಿಸಿರುವ ಹೊಸ ಕಾರ್ಯಕ್ರಮಕ್ಕೆ ಅನುಮೋದನೆ ನೀಡುವ ಬಗ್ಗೆ
|
ಬಿಸಿಡಬ್ಲ್ಯೂ 300 ಬಿಎಂಎಸ್ 2020
|
|
09-10-2021
|
ಡೌನ್ಲೋಡ್
|
86
|
ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭೀವೃದ್ಧಿ ನಿಗಮದ ಮಾರ್ಗಸೂಚಿಗಳು
|
ಬಿಸಿಡಬ್ಲ್ಯೂ 308 ಬಿಎಂಎಸ್ 2020
|
|
15-09-2020
|
ಡೌನ್ಲೋಡ್
|
87
|
ಕರ್ನಾಟಕ ಮಡಿವಾಳ ಮಾಚೀದೇವ ಅಭಿವೃದ್ಧಿ ನಿಗಮದ ಮಾರ್ಗಸೂಚಿಗಳು
|
ಬಿಸಿಡಬ್ಲ್ಯೂ 61 ಬಿಎಂಎಸ್ 2020
|
|
14-05-2020
|
ಡೌನ್ಲೋಡ್
|
88
|
ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದ ಮಾರ್ಗಸೂಚಿಗಳು
|
ಬಿಸಿಡಬ್ಲ್ಯೂ 99 ಬಿಎಂಎಸ್ 2020
|
|
14-05-2020
|
ಡೌನ್ಲೋಡ್
|
89
|
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಮಾರ್ಗಸೂಚಿಗಳು
|
ಬಿಸಿಡಬ್ಲ್ಯೂ 737 ಬಿಎಂಎಸ್ 2018
|
|
16-08-2018
|
ಡೌನ್ಲೋಡ್
|
90
|
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅರಿವು ಶೈಕ್ಷಣಿಕ ಸಾಲ ಯೋಜನೆಯ ಅನುಷ್ಠಾನಗ ಮಾರ್ಗಸೂಚಿಗಳು
|
ಬಿಸಿಡಬ್ಲ್ಯೂ 737 ಬಿಎಂಎಸ್ 2018
|
|
16-08-2018
|
ಡೌನ್ಲೋಡ್
|
91
|
ವಿದೇಶಿ ವ್ಯಾಸಂಗ ಪರಿಷ್ಕೃತ ಮಾರ್ಗಸೂಚಿ
|
ಬಿಸಿಡಬ್ಲ್ಯೂ 05 ಬಿಎಂಎಸ್ 2022,
|
|
29.09.2022 |
ಡೌನ್ಲೋಡ್ |
92
|
ಹೊಲಿಗೆ ಯಂತ್ರ ವಿತರಣಾ ಯೋಜನೆಯ ಮಾರ್ಗ ಸೂಚಿ
|
ಬಿಸಿಡಬ್ಲ್ಯೂ 428 ಬಿಎಂಎಸ್ 2022,
|
|
08.11.2022 |
ಡೌನ್ಲೋಡ್ |